ಡಾ. ಯದುಗಿರಿ ಸಂದಿಂತಿ ರಾಜಶೇಖರ ರೆಡ್ಡಿ (ಜುಲೈ ೮, ೧೯೪೯ - ಸೆಪ್ಟೆಂಬರ್ ೨, ೨೦೦೯) ಆಂಧ್ರ ಪ್ರದೇಶದ ಮಾಜಿ ಮುಖ್ಯ ಮಂತ್ರಿ. ಇವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಸೇರಿರುವರು. == ಉಲ್ಲೇಖಗಳು ==